ನವದೆಹಲಿ : ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೋ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ವೋಟರ್ ಐಡಿ’ ಅಕ್ರಮ ಕೇಸ್ ; ನಾಳೆ ಚುನಾವಣಾ ಆಯೋಗದ ಭೇಟಿ ಎಂದ ಡಿ.ಕೆ ಶಿವಕುಮಾರ್ |D.K Shivakumar

ಈ ಕುರಿತು ಆಹಾರ ಅಗ್ರಿಗೇಟರ್ ಜೊಮ್ಯಾಟೋ ಲಿಮಿಟೆಡ್ ಮಾಹಿತಿ ನೀಡಿದ್ದು, ತನ್ನ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ ಎಂದು ಶುಕ್ರವಾರ ತಿಳಿಸಿದೆ.

ಮಾರುಕಟ್ಟೆಗಳಿಗೆ ನೀಡಿದ ಟಿಪ್ಪಣಿಯಲ್ಲಿ, ಕಂಪನಿಯು ಗುಪ್ತಾ ಅವರಿಂದ ವಿದಾಯ ಸಂದೇಶವನ್ನ ಲಗತ್ತಿಸಿದೆ. ಇನ್ನು ಅವರು “ಜೊಮ್ಯಾಟೋದಲ್ಲಿ ದೀರ್ಘಕಾಲದವರೆಗೆ ಮಾತ್ರ ಹೂಡಿಕೆದಾರರಾಗಿ ಉಳಿಯುತ್ತಾರೆ” ಎಂದು ಹೇಳಿದೆ.

BREAKING NEWS: ಪಶ್ಚಿಮ ಇಂಡೋನೇಷ್ಯಾದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ| Earthquake strikes western Indonesia

BIGG NEWS : ‘PSI’ ನೇಮಕಾತಿ ಹಗರಣ : 11 ಮಂದಿ ಆರೋಪಿಗಳಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು |PSI Scam

 

Share.
Exit mobile version