BREAKING NEWS : ಬಿಹಾರದಲ್ಲಿ ಮೊದಲ ಶಂಕಿತ ‘ಮಂಕಿಪಾಕ್ಸ್’ ಪ್ರಕರಣ ಪತ್ತೆ ; ದೇಶದಲ್ಲಿ 5ನೇ ಕೇಸ್ ದಾಖಲು?
ಪಾಟ್ನಾ: ದೇಶದ ಹಲವು ರಾಜ್ಯಗಳಲ್ಲಿ ಪಾಂಕಿಪಾಕ್ಸ್ʼಗೆ ತುತ್ತಾಗುತ್ತಿರುವ ಬೆನ್ನಲ್ಲೇ ಬಿಹಾರದಲ್ಲೂ ಶಂಕಿತ ಪಾಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಮಂಗನ ಕಾಯಿಲೆಯ ಲಕ್ಷಣಗಳನ್ನ ಹೊಂದಿರುವ ಮಹಿಳೆ ಪಾಟ್ನಾ ನಗರದ ನಿವಾಸಿಯಾಗಿದ್ದು, PMCHನ ಮೈಕ್ರೋ ವೈರಾಲಜಿ ವಿಭಾಗದ ತಂಡವು ಮಾದರಿಯನ್ನ ತೆಗೆದುಕೊಂಡು ಪರೀಕ್ಷೆಗಾಗಿ ಪುಣೆಗೆ ಕಳುಹಿಸುತ್ತಿದೆ. ಬಿಹಾರ ಆರೋಗ್ಯ ಇಲಾಖೆ ಈ ವಿಷಯವನ್ನ ಅನುಮಾನಾಸ್ಪದವಾಗಿ ಪರಿಗಣಿಸಿದ್ದು, ಆರೋಗ್ಯ ಸಚಿವ ಮಂಗಲ್ ಪಾಂಡೆ ಕೂಡ ಈ ಕುರಿತು ಸಭೆ ನಡೆಸಿದ್ದಾರೆ. ಇಂದು ನಡೆದ ಸಭೆಯಲ್ಲಿ, ಬಿಹಾರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, … Continue reading BREAKING NEWS : ಬಿಹಾರದಲ್ಲಿ ಮೊದಲ ಶಂಕಿತ ‘ಮಂಕಿಪಾಕ್ಸ್’ ಪ್ರಕರಣ ಪತ್ತೆ ; ದೇಶದಲ್ಲಿ 5ನೇ ಕೇಸ್ ದಾಖಲು?
Copy and paste this URL into your WordPress site to embed
Copy and paste this code into your site to embed