ನವದೆಹಲಿ: ದೆಹಲಿಯಲ್ಲಿ ವರದಿಯಾದ ಮೊದಲ ಮಂಕಿಪಾಕ್ಸ್ ಪ್ರಕರಣ, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 31 ವರ್ಷದ ವ್ಯಕ್ತಿಯಾಗಿದ್ದು, ಜ್ವರ ಮತ್ತು ಚರ್ಮದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ದೇಶದಲ್ಲಿ 4ನೇ ಕೇಸ್ ದಾಖಲು ದಾಖಲಾಗಿದೆ. ಪ್ರಸ್ತುತ ವ್ಯಕ್ತಿಯನ್ನು ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಜ್ವರ ಮತ್ತು ದದ್ದುಗಳು ದೇಹದ ಮೇಲೆ ಬಂದವು, ನಂತರ ಅವರನ್ನು ದಾಖಲಿಸಲಾಯಿತು. ಕಳೆದ ಕೆಲವು … Continue reading BREAKING NEWS : ನವದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ ; ದೇಶದಲ್ಲಿ 4ನೇ ಕೇಸ್ ದಾಖಲು | Fourth moneybox case in Delhi
Copy and paste this URL into your WordPress site to embed
Copy and paste this code into your site to embed