BREAKING NEWS : ಬೆಂಗಳೂರಿನಲ್ಲಿ ಚಿತ್ರನಟಿ ಕಂ ಮಾಡೆಲ್ ಗೆ ಲೈಂಗಿಕ ದೌರ್ಜನ್ಯ : ಚಾಲಕನ ವಿರುದ್ಧ `FIR’ ದಾಖಲು

ಬೆಂಗಳೂರು : ಚಿತ್ರನಟಿ, ಮಾಡೆಲ್ ಮತ್ತು ಡಬ್ಬಿಂಗ್ ಆರ್ಟಿಸ್ಟ್​ ಯುವತಿಗೆ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. BREAKING NEWS : 545` PSI’ ನೇಮಕಾತಿ ಹಗರಣ : ಮತ್ತೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಸಿಐಡಿ ವಶಕ್ಕೆ ಹೆಣ್ಣೂರು ಸರ್ವಿಸ್ ರಸ್ತೆಯ ಗಣೇಶ ಟೆಂಪಲ್ ಹತ್ತಿರದ ಬಿಬಿಎಂಪಿ ಸಾರ್ವಜನಿಕ ಶೌಚಾಲಯದ ಮುಂದೆ ನಿಂತುಕೊಂಡು ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ … Continue reading BREAKING NEWS : ಬೆಂಗಳೂರಿನಲ್ಲಿ ಚಿತ್ರನಟಿ ಕಂ ಮಾಡೆಲ್ ಗೆ ಲೈಂಗಿಕ ದೌರ್ಜನ್ಯ : ಚಾಲಕನ ವಿರುದ್ಧ `FIR’ ದಾಖಲು