BREAKING NEWS : ‘ಕಾಳಿ ದೇವಿ’ ಕುರಿತು ಆಕ್ಷೇಪಾರ್ಹ ಹೇಳಿಕೆ : ಟಿಎಂಸಿ ಸಂಸದೆ ‘ಮೊಹುವಾ ಮೊಯಿತ್ರಾ’ ವಿರುದ್ಧ ‘FIR ದಾಖಲು’

ನವದೆಹಲಿ : ಕಾಳಿ ದೇವಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಹೇಳಿಕೆ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ ಆರೋಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ದೇವರು ಮತ್ತು ದೇವಿಯನ್ನು ಪೂಜಿಸುವ ಹಕ್ಕನ್ನು ಹೊಂದಿರುವುದರಿಂದ, ಕಾಳಿ ದೇವಿಯನ್ನು ಮಾಂಸ ತಿನ್ನುವ ಮತ್ತು ಮದ್ಯವನ್ನ ಸ್ವೀಕರಿಸುವ ದೇವತೆ ಎಂದು ಕಲ್ಪಿಸಿಕೊಳ್ಳುವ ಎಲ್ಲಾ ಹಕ್ಕು ತನಗಿದೆ ಎಂದು ಹೇಳುವ ಮೂಲಕ ಮೊಯಿತ್ರಾ ಮಂಗಳವಾರ ವಿವಾದವನ್ನ ಹುಟ್ಟುಹಾಕಿದ್ದಾರೆ. ಕೋಲ್ಕತಾದ ಬೌಬಜಾರ್ … Continue reading BREAKING NEWS : ‘ಕಾಳಿ ದೇವಿ’ ಕುರಿತು ಆಕ್ಷೇಪಾರ್ಹ ಹೇಳಿಕೆ : ಟಿಎಂಸಿ ಸಂಸದೆ ‘ಮೊಹುವಾ ಮೊಯಿತ್ರಾ’ ವಿರುದ್ಧ ‘FIR ದಾಖಲು’