BREAKING NEWS : ಕನ್ನಡದ `ಸೂಪರ್ ಸ್ಟಾರ್’ ಸಿನಿಮಾ ನಿರ್ದೇಶಕರ ವಿರುದ್ಧ `FIR’ ದಾಖಲು

ಬೆಂಗಳೂರು : ಚಿತ್ರದ ನಿರ್ಮಾಪಕರನ್ನು ಬದಲಿಸಿದ ಆರೋಪದ ಹಿನ್ನೆಲೆಹ ನಟ ಉಪೇಂದ್ರ ಸಹೋದರನ ಪುತ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನ ವಿರುದ್ಧ ನಿರ್ಮಾಪಕ ದೂರು ನೀಡಿದ್ದಾರೆ. ಜವಾಹರಲಾಲ್ ನೆಹರೂ ಜನ್ಮದಿನ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುಷ್ಪ ನಮನ, ಪ್ರಧಾನಿ ಮೋದಿ ಗೌರವ ಸಲ್ಲಿಕೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕನ ವಿರುದ್ಧ ನಿರ್ಮಾಪಕ ಮೈಲಾರಿ ದೂರು ನೀಡಿದ್ದಾರೆ. ಕೋಒವಿಡ್ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಸಿನಿಮಾ ಸ್ಥಗಿತಗೊಂಡಿತ್ತು. ಬಳಿಕ ನಿರ್ಮಾಪಕರಿಗೆ … Continue reading BREAKING NEWS : ಕನ್ನಡದ `ಸೂಪರ್ ಸ್ಟಾರ್’ ಸಿನಿಮಾ ನಿರ್ದೇಶಕರ ವಿರುದ್ಧ `FIR’ ದಾಖಲು