BREAKING NEWS : ರಜೌರಿಯಲ್ಲಿ ಭೀಕರ ಬಸ್ ಅಪಘಾತ ; 6 ಜನ ಸಾವು, 25 ಮಂದಿಗೆ ಗಾಯ |Bus accident in Rajouri

ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಅಪಘಾತ ಇದಾಗಿದೆ. ರಜೌರಿ ಮತ್ತು ಪೂಂಚ್ ಎಂಬ ಅವಳಿ ಜಿಲ್ಲೆಗಳಲ್ಲಿ ನಡೆದ ಎರಡನೇ ರಸ್ತೆ ಅಪಘಾತದಲ್ಲಿ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನು ನಿನ್ನೆ ಬಸ್ಸೊಂದು ಕಂದಕಕ್ಕೆ ಬಿದ್ದು 12 ಮಂದಿ ಮೃತಪಟ್ಟಿದ್ದರು. ಇಂದು, ರಜೌರಿಯಲ್ಲಿ ಬಸ್ಸೊಂದು ಪ್ರಪಾತಕ್ಕೆ ಬಿದ್ದಿದೆ. ಆರು ಜನರು ಸಾವನ್ನಪ್ಪಿದ್ದು, 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತ ವರದಿಯಾದ ತಕ್ಷಣ ಸೇನೆ, ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. … Continue reading BREAKING NEWS : ರಜೌರಿಯಲ್ಲಿ ಭೀಕರ ಬಸ್ ಅಪಘಾತ ; 6 ಜನ ಸಾವು, 25 ಮಂದಿಗೆ ಗಾಯ |Bus accident in Rajouri