ಅಹ್ಮದಾಬಾದ್ ; ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ದೊಡ್ಡ ಅಪಘಾತವೊಂದು ವರದಿಯಾಗಿದೆ. ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400 ಜನರು ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಪಡೆದ ಮಾಹಿತಿಯ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿದೆ. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತ್ರ ಅದನ್ನ ಮತ್ತೆ ತೆರೆಯಲಾಯಿತು. ಸಿಬ್ಬಂದಿ ನೇಮಕಾತಿ ಆಯೋಗದ ಕನ್ನಡ … Continue reading BREAKING NEWS ; ಗುಜರಾತ್’ನಲ್ಲಿ ಭೀಕರ ಅಪಘಾತ ; ಕೇಬಲ್ ಸೇತುವೆ ಕುಸಿತ, ಕನಿಷ್ಠ 400 ಜನ ನದಿಗೆ ಬಿದ್ದಿರುವ ಶಂಕೆ |Cable Bridge Collapses
Copy and paste this URL into your WordPress site to embed
Copy and paste this code into your site to embed