ನವದೆಹಲಿ : ಭಾರತ ಜಾತ್ಯಾತೀತ ದೇಶವಾಗಿದ್ದು, ಪ್ರತಿಯೊಬ್ಬರೂ ತಮ್ಮ ಧರ್ಮವನ್ನ ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಂತಹ ಅರ್ಜಿಯನ್ನ ಸಲ್ಲಿಸುವ ಮೊದಲು ಭವಿಷ್ಯದಲ್ಲಿ ಜನರು ಯೋಚಿಸುತ್ತಾರೆ ಎಂದು ಹೇಳಿದ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿದೆ. ಈ ಅರ್ಜಿಯು “ಪ್ರಚಾರ ಹಿತಾಸಕ್ತಿ ದಾವೆ” ಎಂದು ಉಲ್ಲೇಖಿಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಅರ್ಜಿದಾರ ಉಪೇಂದ್ರ ನಾಥ್ ದಲೈ ಅವರನ್ನ “ನೀವು ಬೇಕಾದ್ರೆ ಅವರನ್ನ ಪರಮಾತ್ಮ ಎಂದು … Continue reading BREAKING NEWS : ಪ್ರತಿಯೊಬ್ಬರಿಗೂ ತನ್ನ ಇಚ್ಛೆಯ ದೇವರನ್ನ ಪೂಜಿಸೋ ಹಕ್ಕಿದೆ ; ‘ಪರಮಾತ್ಮ’ PIL ತಿರಸ್ಕರಿಸಿದ ‘ಸುಪ್ರೀಂ’, ₹1 ಲಕ್ಷ ದಂಡ
Copy and paste this URL into your WordPress site to embed
Copy and paste this code into your site to embed