BREAKING NEWS : ‘TRS’ ಹೆಸರನ್ನ ‘ಭಾರತ್ ರಾಷ್ಟ್ರ ಸಮಿತಿ’ ಎಂದು ಬದಲಾಯಿಸಲು ‘ಚುನಾವಣಾ ಆಯೋಗ’ ಗ್ರೀನ್ ಸಿಗ್ನಲ್ |’Bharat Rashtra Samithi’

ನವದೆಹಲಿ : ‘ತೆಲಂಗಾಣ ರಾಷ್ಟ್ರ ಸಮಿತಿ’ (TRS) ಹೆಸರನ್ನ ‘ಭಾರತ್ ರಾಷ್ಟ್ರ ಸಮಿತಿ’ ಎಂದು ಬದಲಾಯಿಸಲು ಚುನಾವಣಾ ಆಯೋಗವು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಕುರಿತು ಅನುಮೋದಿಸುವ ಪತ್ರವನ್ನ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, ಟಿಆರ್‍ಸಿ ಪಕ್ಷದ ಮನವಿಯನ್ನ ಚುನಾವಣಾ ಆಯೋಗವು ಒಪ್ಪಿಕೊಂಡಿದ್ದು, ‘ತೆಲಂಗಾಣ ರಾಷ್ಟ್ರ ಸಮಿತಿ’ (TRS) ಹೆಸರನ್ನ ‘ಭಾರತ್ ರಾಷ್ಟ್ರ ಸಮಿತಿ’ ಎಂದು ಬದಲಾಯಿಸಲು ಸಮ್ಮತಿ ಸೂಚಿಸಿದೆ ಎಂದಿದೆ. ECI accepts the change in the name of 'Telangana Rashtra Samithi' … Continue reading BREAKING NEWS : ‘TRS’ ಹೆಸರನ್ನ ‘ಭಾರತ್ ರಾಷ್ಟ್ರ ಸಮಿತಿ’ ಎಂದು ಬದಲಾಯಿಸಲು ‘ಚುನಾವಣಾ ಆಯೋಗ’ ಗ್ರೀನ್ ಸಿಗ್ನಲ್ |’Bharat Rashtra Samithi’