ನವದೆಹಲಿ: ದೇಶದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಕಲಿಕಾ ವೇದಿಕೆಯನ್ನ ಮುಚ್ಚುವುದಾಗಿ ಘೋಷಿಸಿದ ಒಂದು ದಿನದ ನಂತ್ರ, ಇ-ಕಾಮರ್ಸ್ ದೈತ್ಯ ಭಾರತದಲ್ಲಿ ತಾನು ಪರೀಕ್ಷಿಸುತ್ತಿದ್ದ ಆಹಾರ ವಿತರಣಾ ವ್ಯವಹಾರವನ್ನ ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಅಮೆಜಾನ್ ಫುಡ್ ಕಂಪನಿಯು ಬೆಂಗಳೂರಿನಲ್ಲಿ ನಡೆಸುತ್ತಿದ್ದ ವ್ಯವಹಾರವನ್ನ ನಿಲ್ಲಿಸಲಾಗುವುದು ಎಂದು ಹೇಳಿದೆ. ಅದ್ರಂತೆ, “ನಮ್ಮ ವಾರ್ಷಿಕ ಕಾರ್ಯಾಚರಣೆ ಯೋಜನೆ ಪರಾಮರ್ಶೆ ಪ್ರಕ್ರಿಯೆಯ ಭಾಗವಾಗಿ, ನಾವು ಅಮೆಜಾನ್ ಫುಡ್ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಹಾಗಂತ ನಾವು ಈ ನಿರ್ಧಾರಗಳನ್ನ ಲಘುವಾಗಿ ತೆಗೆದುಕೊಳ್ಳುವುದಿಲ್ಲ. … Continue reading BREAKING NEWS : 10,000 ಉದ್ಯೋಗಿಗಳ ವಜಾ ಬೆನ್ನೆಲ್ಲೇ ‘ಆಹಾರ ವಿತರಣಾ ವ್ಯವಹಾರ’ ಸ್ಥಗಿತಗೊಳಿಸಿದ ‘ಅಮೆಜಾನ್’ |Food delivery business
Copy and paste this URL into your WordPress site to embed
Copy and paste this code into your site to embed