BREAKING NEWS : ‘ಆಲ್ಕೋಹಾಲ್, ಡ್ರಗ್ಸ್, ಗ್ಯಾಂಗ್ ಸ್ಟರ್’ ವೈಭವೀಕರಿಸೋ ಹಾಡು ಪ್ಲೇ ಮಾಡ್ಬೇಡಿ ; ‘FM ರೇಡಿಯೋ’ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ

ನವದೆಹಲಿ : ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ಗ್ಯಾಂಗ್ ಸ್ಟರ್ / ಗನ್ ಸಂಸ್ಕೃತಿಯನ್ನ ವೈಭವೀಕರಿಸುವ ಹಾಡುಗಳನ್ನು ಪ್ಲೇ ಮಾಡುವ ಅಥವಾ ವಿಷಯವನ್ನ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಎಫ್ ಎಂ ರೇಡಿಯೋ ಚಾನೆಲ್’ಗಳಿಗೆ ಎಚ್ಚರಿಕೆ ನೀಡಿದೆ. ಅನುಮತಿ ಮಂಜೂರಾತಿ ಒಪ್ಪಂದ (GOPA) ಮತ್ತು ವಲಸೆ ಅನುಮತಿ ಒಪ್ಪಂದ (MGOPA) ನಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಅದನ್ನ ಉಲ್ಲಂಘಿಸುವ ಯಾವುದೇ ವಿಷಯವನ್ನ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಫ್ಎಂ ರೇಡಿಯೋ … Continue reading BREAKING NEWS : ‘ಆಲ್ಕೋಹಾಲ್, ಡ್ರಗ್ಸ್, ಗ್ಯಾಂಗ್ ಸ್ಟರ್’ ವೈಭವೀಕರಿಸೋ ಹಾಡು ಪ್ಲೇ ಮಾಡ್ಬೇಡಿ ; ‘FM ರೇಡಿಯೋ’ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ