ನವದೆಹಲಿ: ವಿದೇಶಿ ಬೆಟ್ಟಿಂಗ್ ಕಂಪನಿಗಳ ಬಾಡಿಗೆ ಜಾಹೀರಾತುಗಳನ್ನ ತೋರಿಸದಂತೆ ಸರ್ಕಾರ ಗೂಗಲ್’ಗೆ ಸೂಚಿಸಿದೆ. ವರದಿ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲದಿಂದ ಈ ಮಾಹಿತಿಯನ್ನ ಪಡೆಯಲಾಗಿದೆ. ವರದಿಯ ಪ್ರಕಾರ, ವಿದೇಶಿ ಬೆಟ್ಟಿಂಗ್ ಕಂಪನಿಗಳ ಜಾಹೀರಾತುಗಳನ್ನ ತೋರಿಸುವುದನ್ನ ನಿಲ್ಲಿಸುವಂತೆ ಸೂಚಿಸಿ ಸರ್ಕಾರವು ಕಳೆದ ವಾರ ಗೂಗಲ್ಗೆ ಪತ್ರವನ್ನ ಕಳುಹಿಸಿತ್ತು. ಸರ್ಕಾರದ ಪ್ರಕಾರ, ಈ ಜಾಹೀರಾತುಗಳನ್ನ ಈಗಾಗಲೇ ಟಿವಿ ಚಾನೆಲ್ಗಳು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ನಿಷೇಧಿಸಲಾಗಿದೆ. ಆದ್ರೆ, ಇನ್ನೂ ಗೂಗಲ್ ಮತ್ತು ಯೂಟ್ಯೂಬ್ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು … Continue reading BREAKING NEWS : ‘ವಿದೇಶಿ ಬೆಟ್ಟಿಂಗ್ ಜಾಹೀರಾತು’ ಪ್ರಸಾರ ಮಾಡ್ಬೇಡಿ ; ‘ಗೂಗಲ್-ಯೂಟ್ಯೂಬ್’ಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ |Foreign betting advertisements
Copy and paste this URL into your WordPress site to embed
Copy and paste this code into your site to embed