BREAKING NEWS : ನಟಿ ‘ದೀಪಿಕಾ ಪಡುಕೋಣೆ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |Deepika Padukone Admitted to Hospital

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಹಲವಾರು ಪರೀಕ್ಷೆಗಳಿಗೆ ಒಳಗಾಗಿದ್ದರು ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ನಟಿಯ ಆರೋಗ್ಯದ ಬಗ್ಗೆ ಅವರ ತಂಡವು ಇನ್ನೂ ಪ್ರತಿಕ್ರಿಯೆ ನೀಡಿಲ್ಲವಾದರೂ, ಮನರಂಜನಾ ಪೋರ್ಟಲ್‍ನಲ್ಲಿ ಪ್ರಕಟವಾದ ವರದಿಗಳು ದೀಪಿಕಾ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿವೆ. ಅಂದ್ಹಾಗೆ, ಜೂನ್ ಆರಂಭದಲ್ಲಿ ‘ಪ್ರಾಜೆಕ್ಟ್ ಕೆ’ ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಚಲನಚಿತ್ರದ ಸೆಟ್ಗಳಲ್ಲಿ ಅಸ್ವಸ್ಥಗೊಂಡ ನಂತ್ರ ನಟಿಯನ್ನ ಹೈದರಾಬಾದ್‍ನ ಆಸ್ಪತ್ರೆಗೆ … Continue reading BREAKING NEWS : ನಟಿ ‘ದೀಪಿಕಾ ಪಡುಕೋಣೆ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |Deepika Padukone Admitted to Hospital