BREAKING NEWS : ಕಾಬೂಲ್’ನಲ್ಲಿ ಭೀಕರ ‘ಆತ್ಮಾಹುತಿ ಬಾಂಬ್’ ದಾಳಿ ; 46 ಬಾಲಕಿಯರು ಸೇರಿ 53 ಮಂದಿ ದುರ್ಮರಣ |Bomb Blast 

ಕಾಬೂಲ್ : ಕಾಬೂಲ್ ತರಗತಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 46 ಬಾಲಕಿಯರು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಪಶ್ಚಿಮದಲ್ಲಿರುವ ಶಾಹಿದ್ ಮಜಾರಿ ರಸ್ತೆಯ ಪುಲ್-ಇ-ಸುಖ್ತಾ ಪ್ರದೇಶದ ಬಳಿ ಸ್ಫೋಟ ಸಂಭವಿಸಿದೆ ಎಂದು ಅಫ್ಘಾನಿಸ್ತಾನದ ಖಾಮಾ ಪ್ರೆಸ್ ವರದಿ ಮಾಡಿದೆ. 46 girls and women among 53 killed in Kabul classroom suicide bombing, … Continue reading BREAKING NEWS : ಕಾಬೂಲ್’ನಲ್ಲಿ ಭೀಕರ ‘ಆತ್ಮಾಹುತಿ ಬಾಂಬ್’ ದಾಳಿ ; 46 ಬಾಲಕಿಯರು ಸೇರಿ 53 ಮಂದಿ ದುರ್ಮರಣ |Bomb Blast