BREAKING NEWS : ‘ಕಸ್ಟಮ್ಸ್ ಇಲಾಖೆ’ ಭರ್ಜರಿ ಬೇಟೆ ; 32 ಕೋಟಿ ಮೌಲ್ಯದ ಚಿನ್ನ ವಶ, ಏಳು ಮಂದಿ ಅರೆಸ್ಟ್

ಮುಂಬೈ: ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್ (ಕಸ್ಟಮ್ಸ್ ಇಲಾಖೆ) ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ 32 ಕೋಟಿ ಮೌಲ್ಯದ 61 ಕಿಲೋ ಚಿನ್ನವನ್ನ ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಏಳು ಆರೋಪಿಗಳನ್ನ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಆರೋಪಿಗಳು ಕತಾರ್ ಏರ್ ವೇಸ್ ವಿಮಾನದಲ್ಲಿ ಮುಂಬೈಗೆ ಬಂದಿದ್ದರು. ಆರೋಪಿಗಳೆಲ್ಲರೂ ಪ್ರಯಾಣಿಕರಾಗಿದ್ದರು. ಭಾರತಕ್ಕೆ ಚಿನ್ನ ತರುವುದಾಗಿ ಹಣದ ಆಮಿಷ ಒಡ್ಡಲಾಗಿದ್ದು, ಆದಾಗ್ಯೂ, ಅವರಿಗೆ ಭಾರತದಲ್ಲಿನ ಕಸ್ಟಮ್ಸ್ ಕಾನೂನುಗಳ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಇವರೆಲ್ಲರೂ ಅಷ್ಟೊಂದು ಚಿನ್ನವನ್ನ … Continue reading BREAKING NEWS : ‘ಕಸ್ಟಮ್ಸ್ ಇಲಾಖೆ’ ಭರ್ಜರಿ ಬೇಟೆ ; 32 ಕೋಟಿ ಮೌಲ್ಯದ ಚಿನ್ನ ವಶ, ಏಳು ಮಂದಿ ಅರೆಸ್ಟ್