BREAKING NEWS : ‘CUET PG’ ಫಲಿತಾಂಶ ಪ್ರಕಟ ; ‘ರಿಸಲ್ಟ್’ ನೋಡಲು ಈ ಹಂತ ಅನುಸರಿಸಿ |CUET PG 2022 Result

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ (CUET PG) ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳು ಅಧಿಕೃತ ಸೈಟ್ cuet.nta.nic.in ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನ ಪರಿಶೀಲಿಸಬಹುದು. ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನ ಬಳಸಬೇಕು. NTA declares the result of the Common University Entrance Test [CUET (PG)] -2022 National Testing Agency (NTA) … Continue reading BREAKING NEWS : ‘CUET PG’ ಫಲಿತಾಂಶ ಪ್ರಕಟ ; ‘ರಿಸಲ್ಟ್’ ನೋಡಲು ಈ ಹಂತ ಅನುಸರಿಸಿ |CUET PG 2022 Result