ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಧ್ಯ ಮನೆಗೆ ಮರಳಿರುವ ಪಂತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡುವ ಖುಷಿ ಹಂಚಿಕೊಂಡಿದ್ದಾರೆ.
ಫೋಟೋವನ್ನ ಒಂದನ್ನ ಶೇರ್ ಮಾಡಿರುವ ರಿಷಬ್ ಪಂತ್, ‘ಹೊರಗೆ ಕುಳಿತಾಗ ಮಾತ್ರ ತಾಜಾ ಗಾಳಿಯನ್ನ ಉಸಿರಾಡಲು ಸಾಧ್ಯ, ತುಂಬಾ ಧನ್ಯನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಮಾಹಿತಿ ಪ್ರಕಾರ, ಈ ಫೋಟೋ ರಿಷಬ್ ಪಂತ್ ಅವರ ಮನೆಯದ್ದಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಂದ್ಹಾಗೆ, ಜನವರಿ 4ರಂದು ಭೀಕರ ಅಪಘಾತದಿಂದಾಗಿ ಪಂತ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು.
Good news about Rishabh Pant. pic.twitter.com/ctakrC2xUL
— Johns. (@CricCrazyJohns) February 7, 2023
BIGG NEWS : ರಾಜ್ಯಕ್ಕೆ ‘ಕುರುಬ ಮುಖ್ಯಮಂತ್ರಿ’ ಫಿಕ್ಸ್..? : ಗೊರವಯ್ಯನ ಸ್ಪೋಟಕ ಕಾರ್ಣಿಕ ನುಡಿ