BREAKING NEWS: ಮುಂಬೈನಲ್ಲಿ ಕೋವಿಡ್ ʼನಿರ್ಬಂಧ ಸಡಿಲಿಕೆʼ, ʼರೆಸ್ಟೋರೆಂಟ್ ಮತ್ತು ಚಿತ್ರಮಂದಿರʼಗಳಲ್ಲಿ ʼಶೇ.50ʼರಷ್ಟು ಸಾಮರ್ಥ್ಯ

ನವದೆಹಲಿ : ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕೋವಿಡ್ ಪ್ರೇರಿತ ನಿರ್ಬಂಧಗಳನ್ನ ಬಿಎಂಸಿ(BMC) ಮಂಗಳವಾರ ಸಡಿಲಗೊಳಿಸಿದೆ. ಘೋಷಿಸಲಾದ ಸಡಿಲಿಕೆಗಳ ಪ್ರಕಾರ, ರೆಸ್ಟೋರೆಂಟ್ ಗಳು ಮತ್ತು ಚಿತ್ರಮಂದಿರಗಳು 50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ನೈಟ್ ಕರ್ಫ್ಯೂ(night curfew)ವನ್ನ ಸಹ ತೆಗೆದು ಹಾಕಲಾಗಿದೆ. “ಸ್ಥಳೀಯ ಪ್ರವಾಸಿ ತಾಣಗಳು ಸಾಮಾನ್ಯ ಸಮಯಕ್ಕೆ ಅನುಗುಣವಾಗಿ ತೆರೆದಿರುತ್ತವೆ. ಸಾಪ್ತಾಹಿಕ ಬಜಾರ್ʼಗಳು ಸಾಮಾನ್ಯ ಸಮಯಕ್ಕೆ ಅನುಗುಣವಾಗಿ ತೆರೆದಿರುತ್ತವೆ” ಎಂದು ಆದೇಶವು ಹೇಳಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಕೋವಿಡ್-19 ನಿರ್ಬಂಧಗಳನ್ನ ಸಡಿಲಿಸಲು ಹೊಸ ಮಾರ್ಗಸೂಚಿಗಳಲ್ಲಿ, ರಾಜ್ಯ … Continue reading BREAKING NEWS: ಮುಂಬೈನಲ್ಲಿ ಕೋವಿಡ್ ʼನಿರ್ಬಂಧ ಸಡಿಲಿಕೆʼ, ʼರೆಸ್ಟೋರೆಂಟ್ ಮತ್ತು ಚಿತ್ರಮಂದಿರʼಗಳಲ್ಲಿ ʼಶೇ.50ʼರಷ್ಟು ಸಾಮರ್ಥ್ಯ