BREAKING NEWS : ದೇಶದಲ್ಲಿ ಇಳಿಕೆ ಕಂಡ ಕೊರೋನಾ ಸೋಂಕು : ಒಂದೇ ದಿನದಲ್ಲಿ 29,689 ಪ್ರಕರಣ ದಾಖಲು

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 29,689 ಹೊಸ ಕೋವಿಡ್-19 ಪ್ರಕರಣಗಳು (Covid 19 cases) ಮತ್ತು 415 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ (Health ministry) ದತ್ತಾಂಶ ಮಂಗಳವಾರ ತಿಳಿಸಿದೆ. ಮಾರ್ಚ್ 16 ರ ನಂತರ ಭಾರತದಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಪ್ರಕರಣ ಸಂಖ್ಯೆಯಾಗಿದೆ. ಮಳೆಗಾಲದಲ್ಲಿ, ಮಹಿಳೆಯರಿಗೆ ಮುಟ್ಟಿನ ಸೋಂಕು …. ಪರಿಹಾರ ಏನು? ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳು ಕೇರಳ 11,586 ಪ್ರಕರಣ, 4,877 ಪ್ರಕರಣಗಳೊಂದಿಗೆ … Continue reading BREAKING NEWS : ದೇಶದಲ್ಲಿ ಇಳಿಕೆ ಕಂಡ ಕೊರೋನಾ ಸೋಂಕು : ಒಂದೇ ದಿನದಲ್ಲಿ 29,689 ಪ್ರಕರಣ ದಾಖಲು