BREAKING NEWS : ಕಾಂಗ್ರೆಸ್ ಶಾಸಕ `ಪ್ರಿಯಾಂಕ್ ಖರ್ಗೆ ಗೆ ಡೆಂಗ್ಯೂ ಜ್ವರ’ ದೃಢ

ಬೆಂಗಳೂರು : ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲ ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ವರದಿ ಬಂದಿದ್ದು, ವರದಿಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ. BREAKING NEWS : ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು ಈ ಕುರಿತು ನೀಡಿರುವ ಪ್ರಿಯಾಂಕ್ … Continue reading BREAKING NEWS : ಕಾಂಗ್ರೆಸ್ ಶಾಸಕ `ಪ್ರಿಯಾಂಕ್ ಖರ್ಗೆ ಗೆ ಡೆಂಗ್ಯೂ ಜ್ವರ’ ದೃಢ