BREAKING NEWS: ಹಿಂದೂಗಳ ಭಾವನೆಗಳಿಗೆ ಧಕ್ಕೆ, ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಹಾಸ್ಯನಟ ವೀರ್ ದಾಸ್ ಶೋರದ್ದು
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಹಾಸ್ಯನಟ ವೀರ್ ದಾಸ್ ಶೋರದ್ದು ಮಾಡಲಾಗಿದೆ. ಕೆಲವು ಹಿಂದೂ ಸಂಘಟನೆಗಳು ವೀರ್ ದಾಸ್ ಶೋ ನಡೆಸಲು ಅವಕಾಶ ನೀಡಬಾರದು ಅಂತ ಸ್ಥಳೀಯ ಪೋಲೀಸರನ್ನು ಒತ್ತಾಯಿಸಿದ್ದರು ಈ ಹಿನ್ನಲೆಯಲ್ಲಿ ಪೋಲಿಸರು ಮುಂಜಾಗ್ರತ ಕ್ರಮವಾಗಿ ಶೋ ನಡೆಸಲು ಅವಕಾಶ ನೀಡಿಲ್ಲ ಅಂತ ತಿಳಿದು ಬಂದಿದೆ. ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಹಾಸ್ಯನಟ ವೀರ್ ದಾಸ್ ಅವರ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿ (ಹಿಂದೂ ಜನಜಾಗೃತಿ ಸಮಿತಿ) ಖಂಡಿಸಿದೆ. ಈ ತಿಂಗಳ 10 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ … Continue reading BREAKING NEWS: ಹಿಂದೂಗಳ ಭಾವನೆಗಳಿಗೆ ಧಕ್ಕೆ, ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಹಾಸ್ಯನಟ ವೀರ್ ದಾಸ್ ಶೋರದ್ದು
Copy and paste this URL into your WordPress site to embed
Copy and paste this code into your site to embed