BREAKING NEWS : ರಾಜ್ಯದಲ್ಲಿ ಪ್ರತ್ಯೇಕ `ಕೇಸರಿ ಶಾಲೆ’ ಆರಂಭ ವಿಚಾರ : ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ
ಹುಬ್ಬಳ್ಳಿ : ರಾಜ್ಯದಲ್ಲಿ ಕೇಸರಿ ಶಾಲೆ ಆರಂಭಕ್ಕೆ ಹಿಂದೂಪರ ಸಂಘಟನೆಗಳು ಅಭಿಯಾನಕ್ಕೆ ಮುಂದಾಗಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. BIG NEWS: ಪ್ರಸಿದ್ಧ ‘ಸಿಟಿ ಆಫ್ ಜಾಯ್’ ಪುಸ್ತಕ ಬರೆದ ಫ್ರೆಂಚ್ ಲೇಖಕ ʻಡೊಮಿನಿಕ್ ಲ್ಯಾಪಿಯರ್ʼ ಇನ್ನಿಲ್ಲ | Dominique Lapierre no more ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕ ಕೇಸರಿ ಶಾಲೆಗಳನ್ನು ಆರಂಭಿಸುವ ಬಗ್ಗೆ ನಾನು ಮಾತನಾಡಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ … Continue reading BREAKING NEWS : ರಾಜ್ಯದಲ್ಲಿ ಪ್ರತ್ಯೇಕ `ಕೇಸರಿ ಶಾಲೆ’ ಆರಂಭ ವಿಚಾರ : ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ
Copy and paste this URL into your WordPress site to embed
Copy and paste this code into your site to embed