BREAKING NEWS : ಮೇಘಾಲಯ ಗಡಿಯಲ್ಲಿ ಪೊಲೀಸ್-ಸ್ಥಳೀಯರ ನಡುವೆ ಘರ್ಷಣೆ ; 6 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ
ಅಸ್ಸಾಂ : ಮಂಗಳವಾರ ಬೆಳಗ್ಗೆ ಅಸ್ಸಾಂ-ಮೇಘಾಲಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯ ನಂತರ ನಡೆದ ಹಿಂಸಾಚಾರದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಮರವನ್ನ ಕಳ್ಳಸಾಗಣೆ ಮಾಡುತ್ತಿದ್ದ ಟ್ರಕ್ ಪೊಲೀಸರು ತಡೆದ ನಂತರ ಘರ್ಷಣೆ ಸಂಭವಿಸಿ ಅರಣ್ಯ ಸಿಬ್ಬಂದಿ ಸೇರಿದಂತೆ ಆರು ಜನರು ಸಾವನ್ನಪ್ಪಿದರು. ಈ ಘಟನೆಯ ನಂತ್ರ ಮೇಘಾಲಯ ಸರ್ಕಾರವು ಮುಂದಿನ 48 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿದೆ. ಪಶ್ಚಿಮ ಜೈನ್ತಿಯಾ ಹಿಲ್ಸ್, ಈಸ್ಟ್ ಜೈನ್ತಿಯಾ ಹಿಲ್ಸ್, ಈಸ್ಟ್ ಖಾಸಿ ಹಿಲ್ಸ್, ರಿ-ಭೋಯ್, … Continue reading BREAKING NEWS : ಮೇಘಾಲಯ ಗಡಿಯಲ್ಲಿ ಪೊಲೀಸ್-ಸ್ಥಳೀಯರ ನಡುವೆ ಘರ್ಷಣೆ ; 6 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ
Copy and paste this URL into your WordPress site to embed
Copy and paste this code into your site to embed