BREAKING NEWS : ನಟ ‘ಚಿರಂಜೀವಿ’ಗೆ ಒಲಿದ ‘ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್’ ಪುರಸ್ಕಾರ |India Film Personality of the Year

ನವದೆಹಲಿ : ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ಮಾಜಿ ರಾಜಕಾರಣಿ, ತೆಲುಗು ಚಲನಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸಿದ ನಟ ಚಿರಂಜೀವಿ ಅವ್ರು ಭಾನುವಾರ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 2022ರ “ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್” ಗೌರವಕ್ಕೆ ಪಾತ್ರರಾಗಿದ್ದಾರೆ. “ಭಾರತೀಯ ಚಲನಚಿತ್ರ ನಟ ಚಿರಂಜೀವಿ ಜೀ ಅವರು ಸುಮಾರು ನಾಲ್ಕು ದಶಕಗಳ ಕಾಲ ನಟರಾಗಿ, ನೃತ್ಯಗಾರ್ತರಾಗಿ ಮತ್ತು ನಿರ್ಮಾಪಕರಾಗಿ 150ಕ್ಕೂ ಹೆಚ್ಚು ಚಲನಚಿತ್ರಗಳನ್ನ ಮಾಡಿದ್ದಾರೆ. ಅವರು ತೆಲುಗು ಸಿನೆಮಾದಲ್ಲಿ ಅಪಾರ ಖ್ಯಾತಿ … Continue reading BREAKING NEWS : ನಟ ‘ಚಿರಂಜೀವಿ’ಗೆ ಒಲಿದ ‘ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್’ ಪುರಸ್ಕಾರ |India Film Personality of the Year