BREAKING NEWS; ಕೊರೊನಾ ‘ಹೊಸ ರೂಪಾಂತರ’ ಕುರಿತು ‘ಕೇಂದ್ರ’ದಿಂದ ಎಚ್ಚರಿಕೆ ; ಹಬ್ಬದ ವೇಳೆ ‘ಈ ನಿಯಮ’ ಪಾಲಿಸುವಂತೆ ಮಹತ್ವದ ಸಲಹೆ

ನವದೆಹಲಿ : ಭಾರತದಲ್ಲಿ ಪತ್ತೆಯಾದ ಕರೋನಾ ವೈರಸ್‍ನ ಹೊಸ ಉಪ-ರೂಪಾಂತರ BF.7 ಬಗ್ಗೆ ಆರೋಗ್ಯ ಸಚಿವಾಲಯವು ಎಚ್ಚರಿಕೆ ನೀಡಿದೆ. ದೇಶದಲ್ಲಿ ಓಮಿಕ್ರಾನ್‍ನ ಈ ಸಬ್ವೇರಿಯಂಟ್‍ನ ಮೊದಲ ಪ್ರಕರಣ ವರದಿಯಾದ ನಂತ್ರ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ಇನ್ಸಾಕೊಗ್, ಡಿಬಿಟಿ, ಎನ್ಟಿಎಜಿಐ ಅಧಿಕಾರಿಗಳು ಭಾಗವಹಿಸಿದ್ದರು. ಈ ಹೊಸ ಉಪ-ರೂಪಾಂತರ BF.7 ಅನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಸೇರಿದಂತೆ ಮುಂಬರುವ ಹಬ್ಬಗಳಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ … Continue reading BREAKING NEWS; ಕೊರೊನಾ ‘ಹೊಸ ರೂಪಾಂತರ’ ಕುರಿತು ‘ಕೇಂದ್ರ’ದಿಂದ ಎಚ್ಚರಿಕೆ ; ಹಬ್ಬದ ವೇಳೆ ‘ಈ ನಿಯಮ’ ಪಾಲಿಸುವಂತೆ ಮಹತ್ವದ ಸಲಹೆ