BREAKING NEWS: ಕರ್ನಾಟಕಕ್ಕೆ 1,915 ಕೋಟಿ GST ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು 2022 ರ ಏಪ್ರಿಲ್ ನಿಂದ ಜೂನ್ ವರೆಗಿನ ಉಳಿದ ಜಿಎಸ್ಟಿ ಪರಿಹಾರಕ್ಕಾಗಿ ನವೆಂಬರ್ 25 ರಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 17,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2022-23ನೇ ಸಾಲಿನಲ್ಲಿ ಮೇಲೆ ತಿಳಿಸಿದ ಮೊತ್ತ ಸೇರಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ ಬಿಡುಗಡೆಯಾದ ಒಟ್ಟು ಪರಿಹಾರದ ಮೊತ್ತ ಈಗ 1,15,662 ಕೋಟಿ ರೂ ಆಗಿದೆ. ಇದೇ ವೇಳೆಕರ್ನಾಟಕಕ್ಕೆ 1,915 ಕೋಟಿ GST ಹಣ ಬಿಡುಗಡೆ ಮಾಡಿದೆ. ಅಕ್ಟೋಬರ್ 2022 ರವರೆಗೆ … Continue reading BREAKING NEWS: ಕರ್ನಾಟಕಕ್ಕೆ 1,915 ಕೋಟಿ GST ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ