BREAKING NEWS : CBSE 10ನೇ ತರಗತಿ ಫಲಿತಾಂಶ ಪ್ರಕಟ ; ಈ ರೀತಿ ರಿಸಲ್ಟ್‌ ನೋಡಿ |CBSE 10th Result 2022 Declared

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE ) 10 ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಲು cbseresults.nic.in, results.cbse.nic.in, results.gov.in ಅಥವಾ cbse.digitallocker.gov.in ಹೋಗಬಹುದು. ಇದಕ್ಕೂ ಮೊದಲು, ಮಂಡಳಿಯು ಇಂದು 12ನೇ ತರಗತಿಯ ಅಂತಿಮ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಇನ್ನು ಸಿಬಿಎಸ್ಇ ಫಲಿತಾಂಶಗಳನ್ನ ಶಾಲಾ ಕೋಡ್, ರೋಲ್ ಸಂಖ್ಯೆ ಮತ್ತು ಅಡ್ಮಿಟ್ ಕಾರ್ಡ್ ಐಡಿ ಬಳಸಿ ಪರಿಶೀಲಿಸಬಹುದು. ಅಂದ್ಹಾಗೆ, ಈ ವರ್ಷ, ಸಿಬಿಎಸ್ಇ … Continue reading BREAKING NEWS : CBSE 10ನೇ ತರಗತಿ ಫಲಿತಾಂಶ ಪ್ರಕಟ ; ಈ ರೀತಿ ರಿಸಲ್ಟ್‌ ನೋಡಿ |CBSE 10th Result 2022 Declared