ಮೊರ್ಬಿ : ಗುಜರಾತ್‍ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಕೇಬಲ್ ಸೇತುವೆ ಕುಸಿದು ಬಿದ್ದ ಪರಿಣಾಮ ದೊಡ್ಡ ಅಪಘಾತವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಅನೇಕ ಜನರು ನದಿಗೆ ಬಿದ್ದಿದ್ದು, ಘಟನೆ ವರದಿಯಾದ ತಕ್ಷಣ ಪೊಲೀಸರು ಮತ್ತು ಆಡಳಿತ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನ ಪ್ರಾರಂಭಿಸಿತು. ಅಪಘಾತದ ಸಮಯದಲ್ಲಿ ಸೇತುವೆಯಲ್ಲಿ ಸುಮಾರು 400 ರಿಂದ 500 ಜನರು ಇದ್ದರು ಎಂದು ಹೇಳಲಾಗುತ್ತಿದೆ. ಈ ಸೇತುವೆಯು ಸಾಕಷ್ಟು ಹಳೆಯದಾಗಿದ್ದು, ಕೆಲವು ದಿನಗಳ ಹಿಂದೆ ದುರಸ್ತಿಗೊಳಿಸಲಾಯಿತು. ಇದನ್ನು ಐದು … Continue reading BREAKING NEWS ; ಗುಜರಾತ್’ನಲ್ಲಿ ಕನಿಷ್ಠ 400 ಜನರಿದ್ದ ‘ಕೇಬಲ್ ಬ್ರಿಡ್ಜ್’ ಕುಸಿತ, ಇಲ್ಲಿದೆ ಶಾಕಿಂಗ್ ವಿಡಿಯೋ |Cable Bridge Collapses
Copy and paste this URL into your WordPress site to embed
Copy and paste this code into your site to embed