BREAKING NEWS : ಕಾಬೂಲ್’ನ ‘ಚೈನೀಸ್ ಹೋಟೆಲ್’ನಲ್ಲಿ ಬಾಂಬ್ ಸ್ಫೋಟ, ಚೀನೀ ಪ್ರಜೆಗಳನ್ನ ಒತ್ತೆಯಾಳಾಗಿಸಿಕೊಂಡ ಉಗ್ರರು
ಕಾಬೂಲ್ : ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸೋಮವಾರ ಮಧ್ಯಾಹ್ನ ಬಾಂಬ್ ಸ್ಫೋಟ ಸಂಭವಿಸಿದ್ದು, ನಗರದ ಸ್ಟಾರ್-ಎ-9 ಹೋಟೆಲ್’ನ್ನ ದಾಳಿಕೋರರು ಗುರಿಯಾಗಿಸಿಕೊಂಡಿದ್ದಾರೆ. ಇನ್ನು ಕೆಲವು ಚೀನೀ ಪ್ರಜೆಗಳನ್ನ ಒತ್ತೆಯಾಳಾಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ಚೀನಾದ ಹಿರಿಯ ಅಧಿಕಾರಿಗಳು ಆಗಾಗ್ಗೆ ಇಲ್ಲಿಗೆ ಬಂದು ಹೋಗುವುದರಿಂದ ಈ ಹೋಟೆಲ್’ನ್ನ ಚೀನೀ ಹೋಟೆಲ್ ಎಂದು ಕರೆಯಲಾಗುತ್ತದೆ. ಸದ್ಯಕ್ಕೆ, ದಾಳಿಕೋರರ ಗುರುತು ತಿಳಿದಿಲ್ಲ. ಆದ್ರೆ, ಆವರಣದಿಂದ ದೊಡ್ಡ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಸುತ್ತವೆ. ಸುದ್ದಿ ಸಂಸ್ಥೆ ಎಎಫ್ಪಿ ವರದಿಯ ಪ್ರಕಾರ, ಚೀನಾದ ಉದ್ಯಮಿಗಳು … Continue reading BREAKING NEWS : ಕಾಬೂಲ್’ನ ‘ಚೈನೀಸ್ ಹೋಟೆಲ್’ನಲ್ಲಿ ಬಾಂಬ್ ಸ್ಫೋಟ, ಚೀನೀ ಪ್ರಜೆಗಳನ್ನ ಒತ್ತೆಯಾಳಾಗಿಸಿಕೊಂಡ ಉಗ್ರರು
Copy and paste this URL into your WordPress site to embed
Copy and paste this code into your site to embed