BREAKING NEWS : ಅಫ್ಘಾನಿಸ್ತಾನ ಮದರಾಸಿನಲ್ಲಿ ಬಾಂಬ್ ಸ್ಫೋಟ ; 15 ಜನ ಸಾವು, 27 ಮಂದಿಗೆ ಗಾಯ |Afghanistan Blast

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನದ ಸಮಂಗನ್‌ನ ಐಬಕ್ ನಗರದಲ್ಲಿ ಬುಧವಾರ (ನವೆಂಬರ್ 30) ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಜಹ್ದಿಯಾ ಮದರಸಾದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ನಂತ್ರ ನಡೆದ  ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಟೋಲೋ ನ್ಯೂಸ್ ಪ್ರಾಂತೀಯ ಆಸ್ಪತ್ರೆಯ ವೈದ್ಯರನ್ನು ಉಲ್ಲೇಖಿಸಿ ವರದಿ ಮಾಡಿದೆ. At least 15 dead and 27 were wounded in a blast that took place in Jahdia seminary … Continue reading BREAKING NEWS : ಅಫ್ಘಾನಿಸ್ತಾನ ಮದರಾಸಿನಲ್ಲಿ ಬಾಂಬ್ ಸ್ಫೋಟ ; 15 ಜನ ಸಾವು, 27 ಮಂದಿಗೆ ಗಾಯ |Afghanistan Blast