BREAKING NEWS: ಬಿಕಿನಿ ಹಂತಕ ಚಾರ್ಲ್ಸ್ ಶೋಭರಾಜ್ ನೇಪಾಳದ ಜೈಲಿನಿಂದ ಬಿಡುಗಡೆ

ನೇಪಾಳ: ಫ್ರೆಂಚ್ ಸರಣಿ ಹಂತಕ, ‘ಬಿಕಿನಿ ಕಿಲ್ಲರ್’ ಎಂದು ಕರೆಯಲ್ಪಡುವ ಚಾರ್ಲ್ಸ್ ಶೋಭರಾಜ್ ಶುಕ್ರವಾರ ನೇಪಾಳ ಜೈಲಿನಿಂದ ಬಿ ಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಮಾತನಾಡಿದ ಚಾರ್ಲ್ಸ್ ಅವರ ಪತ್ನಿ ನಿಹಿತಾ ಬಿಸ್ವಾಸ್, “ಭದ್ರತಾ ಕಾರಣಗಳಿಗಾಗಿ ಅವರನ್ನು ಸಂಜೆ ವೇಳೆಗೆ ಫ್ರಾನ್ಸ್ ನಲ್ಲಿರುವ ಅವರ ಕುಟುಂಬಕ್ಕೆ ಕಳುಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಹೃದಯ ಶಸ್ತ್ರಚಿಕಿತ್ಸೆಯ ನಂತರ, ಅವರಿಗೆ ಕೆಲವು ಸಮಸ್ಯೆಗಳು ಇದ್ದು ಅವರಿಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ಆರೋಗ್ಯ ಮತ್ತು ಕುಟುಂಬ ಈಗ ಅವರ ಆದ್ಯತೆಗಳಾಗಿವೆ” ಎಂದು ಅವರು … Continue reading BREAKING NEWS: ಬಿಕಿನಿ ಹಂತಕ ಚಾರ್ಲ್ಸ್ ಶೋಭರಾಜ್ ನೇಪಾಳದ ಜೈಲಿನಿಂದ ಬಿಡುಗಡೆ