BREAKING NEWS : ರಾಜ್ಯದ ಈ ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್‌ ; ಬ್ಯಾಂಕ್ ಲೈಸೆನ್ಸ್ ರದ್ದು, ಠೇವಣಿದಾರರ ಹಣದ ಗತಿಯೇನು ಗೊತ್ತಾ?

‌ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಕರ್ನಾಟಕ ಮೂಲದ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಪರವಾನಗಿಯನ್ನ ರದ್ದುಗೊಳಿಸಿದೆ. ಅಲ್ಲದೇ, ಆರ್‌ಬಿಐ ಗುರುವಾರದ ವಹಿವಾಟಿನ ಮುಕ್ತಾಯದಿಂದ ಜಾರಿಗೆ ಬರುವಂತೆ ಯಾವುದೇ ಬ್ಯಾಂಕಿಂಗ್ ವ್ಯವಹಾರವನ್ನ ನಡೆಸದಂತೆ ಬ್ಯಾಂಕ್ʼನ್ನ ನಿಲ್ಲಿಸಿದೆ. ಇದಲ್ಲದೆ, ಬ್ಯಾಂಕ್ ಮುಚ್ಚಲು ಆದೇಶ ಹೊರಡಿಸಲು ಮತ್ತು ಬ್ಯಾಂಕಿಗೆ ಲಿಕ್ವಿಡೇಟರ್ʼನ್ನ ನೇಮಿಸುವಂತೆ ರಾಜ್ಯದ ಸಹಕಾರ ಆಯುಕ್ತರು ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ. ವಿವಿಧ ಕಾರಣಗಳಿಂದಾಗಿ ಆರ್ಬಿಐ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ಮೊದಲನೆಯದಾಗಿ, ಬ್ಯಾಂಕ್ ಸಾಕಷ್ಟು ಬಂಡವಾಳ … Continue reading BREAKING NEWS : ರಾಜ್ಯದ ಈ ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್‌ ; ಬ್ಯಾಂಕ್ ಲೈಸೆನ್ಸ್ ರದ್ದು, ಠೇವಣಿದಾರರ ಹಣದ ಗತಿಯೇನು ಗೊತ್ತಾ?