BREAKING NEWS : ‘ಧೂಮಪಾನಿ’ಗಳಿಗೆ ಬಿಗ್ ಶಾಕ್ ; ಭಾರತದಲ್ಲಿ ‘ಸಿಂಗಲ್ ಸಿಗರೇಟ್’ ಬ್ಯಾನ್ |Single Cigarette Ban

ನವದೆಹಲಿ : ಧೂಮಪಾನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ದೇಶದಲ್ಲಿ ಸಿಂಗಲ್ ಸಿಗರೇಟ್ ಮಾರಾಟದ ಮೇಲೆ ನಿಷೇಧ ಹೇರುವಂತೆ ಶಿಫಾರಸ್ಸು ಮಾಡಲಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯು ಸಿಂಗಲ್ ಸಿಗರೇಟ್ ಮಾರಾಟವನ್ನ ನಿಷೇಧಿಸಲು ಪ್ರಸ್ತಾಪಿಸಿದ್ದು, ಇದು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ದಿನದಿಂದ ದಿನಕ್ಕೆ ಸಿಂಗಲ್ ಸಿಗರೇಟ್ ಬಳಕೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದ ಧೂಮಪಾನ ವಲಯವನ್ನ ಮುಚ್ಚುವಂತೆಯೂ ಶಿಫಾರಸು ಮಾಡಲಾಗಿದೆ. ಇನ್ನು ಸಾಮಾನ್ಯ ಬಜೆಟ್’ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ … Continue reading BREAKING NEWS : ‘ಧೂಮಪಾನಿ’ಗಳಿಗೆ ಬಿಗ್ ಶಾಕ್ ; ಭಾರತದಲ್ಲಿ ‘ಸಿಂಗಲ್ ಸಿಗರೇಟ್’ ಬ್ಯಾನ್ |Single Cigarette Ban