BREAKING NEWS : ಟ್ವಿಟರ್ ಬಳಕೆದಾರರಿಗೆ ಬಿಗ್ ಶಾಕ್ ; 5.4 ಮಿಲಿಯನ್ ಜನರ ಡೇಟಾ ಲೀಕ್ |Data leak

ನವದೆಹಲಿ : ಟ್ವಿಟರ್’ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಡಿಸೆಂಬರ್ 2ರಂದು ವೆರಿಫೈಡ್ ಎಂಬ ತನ್ನ ಪರಿಶೀಲನಾ ವೈಶಿಷ್ಟ್ಯವನ್ನ ಪ್ರಾರಂಭಿಸಲಿದ್ದಾರೆ. ಆದ್ರೆ, ಅದಕ್ಕೂ ಮುನ್ನ ಈಗ 54 ಲಕ್ಷ ಟ್ವಿಟರ್ ಬಳಕೆದಾರರ ಡೇಟಾವನ್ನ ಕದಿಯಲಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆಂತರಿಕ ಲೋಪದೋಷದ ಮೂಲಕ ಈ ಡೇಟಾ ದಾಖಲೆಯನ್ನ ಕದಿಯಲಾಗಿದೆ ಮತ್ತು ಇದು ಹ್ಯಾಕರ್ ಫೋರಂನಲ್ಲಿ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಇದಲ್ಲದೆ, ಪ್ರತ್ಯೇಕ ಟ್ವಿಟರ್ ಅಪ್ಲಿಕೇಶನ್ ಇಂಟರ್ಫೇಸ್ (API) ಮೂಲಕ 14 ಲಕ್ಷ ಟ್ವಿಟರ್ ಪ್ರೊಫೈಲ್ಗಳನ್ನ ಸಂಗ್ರಹಿಸಲಾಗಿದೆ. … Continue reading BREAKING NEWS : ಟ್ವಿಟರ್ ಬಳಕೆದಾರರಿಗೆ ಬಿಗ್ ಶಾಕ್ ; 5.4 ಮಿಲಿಯನ್ ಜನರ ಡೇಟಾ ಲೀಕ್ |Data leak