ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟೆಕ್ ಉದ್ಯಮ ಕಠಿಣ ಸಮಯ ಎದುರಿಸ್ತಿದ್ದು, ಮೆಟಾ, ಅಮೆಜಾನ್ ಮತ್ತು ಟ್ವಿಟರ್ ಸೇರಿದಂತೆ ದೊಡ್ಡ ಟೆಕ್ ಕಂಪನಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿವೆ. ಸಧ್ಯ ಟೆಕ್ ಕಂಪನಿಗಳ ಪಟ್ಟಿಗೆ ನೆಟ್ವರ್ಕಿಂಗ್ ಪ್ರಮುಖ ಸಿಸ್ಕೋ ಸೇರಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ತನ್ನ ಶೇಕಡಾ 5ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಲು ಪ್ರಾರಂಭಿಸಿದೆ. ಸಿಸ್ಕೋ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಯೋಚಿಸುತ್ತಿದೆ ಎಂಬ ವರದಿಗಳು ಕಳೆದ ತಿಂಗಳು ಹೊರಬಂದವು. ನೆಟ್ವರ್ಕಿಂಗ್ ಕಂಪನಿಯು … Continue reading BREAKING NEWS : ಟೆಕ್ ಉದ್ಯೋಗಿಗಳಿಗೆ ಬಿಗ್ ಶಾಕ್ ; ಪ್ರಸಿದ್ಧ ‘ಸಿಸ್ಕೋ ಕಂಪನಿ’ಯಿಂದ 4,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್ ಪಾಸ್ |Cisco layoffs
Copy and paste this URL into your WordPress site to embed
Copy and paste this code into your site to embed