BREAKING NEWS : ರೈಲು ಪ್ರಯಾಣಿಕರಿಗೆ ಬಿಗ್ ರಿಲೀಫ್ ; ‘ಡೇಟಾ ಲೀಕ್’ ಕುರಿತು ಕ್ಲ್ಯಾರಿಟಿ ಕೊಟ್ಟ ಕೇಂದ್ರ ಸರ್ಕಾರ, ಹೇಳಿದ್ದೇನು ಗೊತ್ತಾ?

ನವದೆಹಲಿ : ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಎಚ್ಚರಿಸಿದ ಸಂಭಾವ್ಯ ಡೇಟಾ ಉಲ್ಲಂಘನೆಯ ಮೂಲವು ತನ್ನ ಸರ್ವರ್ಗಳಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. ಇದಕ್ಕೂ ಮೊದಲು ಮಂಗಳವಾರ, ಲಕ್ಷಾಂತರ ಭಾರತೀಯ ರೈಲ್ವೆ ಬಳಕೆದಾರರ ವೈಯಕ್ತಿ ಮಾಹಿತಿ ಸೋರಿಕೆಯಾಗಿದ್ದು, ಅವ್ರು ಸಿಇಆರ್ಟಿ-ಇನ್’ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಧ್ಯಮ ವರದಿಗಳು ವರದಿ ಮಾಡಿದ್ದವು. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಬಳಕೆದಾರರ ಡೇಟಾವನ್ನ ಹ್ಯಾಕರ್ಗಳ ಗುಂಪು ಡಾರ್ಕ್ ವೆಬ್’ನಲ್ಲಿ ಮಾರಾಟಕ್ಕೆ ಇಟ್ಟಿದೆ ಎಂದು ವರದಿಗಳು … Continue reading BREAKING NEWS : ರೈಲು ಪ್ರಯಾಣಿಕರಿಗೆ ಬಿಗ್ ರಿಲೀಫ್ ; ‘ಡೇಟಾ ಲೀಕ್’ ಕುರಿತು ಕ್ಲ್ಯಾರಿಟಿ ಕೊಟ್ಟ ಕೇಂದ್ರ ಸರ್ಕಾರ, ಹೇಳಿದ್ದೇನು ಗೊತ್ತಾ?