BREAKING NEWS : ‘ಕಾಂಗ್ರೆಸ್’ಗೆ ಬಿಗ್ ರಿಲೀಫ್ ; ‘ಭಾರತ್ ಜೋಡೋ, ಕಾಂಗ್ರೆಸ್’ ಟ್ವಿಟರ್ ಖಾತೆ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್

ನವದೆಹಲಿ: ಕೆಜಿಎಫ್ ಚಾಪ್ಟರ್ -2 ಚಿತ್ರದ ಸಂಗೀತವನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಐಎನ್ಸಿ ಮತ್ತು ಭಾರತ್ ಜೋಡೋ ಯಾತ್ರಾ ಹ್ಯಾಂಡಲ್ಗಳನ್ನ ನಿಷೇಧಿಸುವ ಬಗ್ಗೆ ವಿಚಾರಣಾ ನ್ಯಾಯಾಲಯದ ಆದೇಶವನ್ನ ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. “ಆಕ್ಷೇಪಾರ್ಹ ಹಾಡು ತೆಗೆದುಹಾಕುವ ಮೊದಲು ಮೇಲ್ಮನವಿದಾರನು ಟ್ವಿಟರ್ ಹ್ಯಾಂಡಲ್ ಮತ್ತು ಅಂತಹ ಇತರ ವೇದಿಕೆಗಳ ಸ್ಕ್ರೀನ್ಶಾಟ್ಗಳನ್ನ ಒದಗಿಸುತ್ತಾನೆ” ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಅಂದ್ಹಾಗೆ, ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಐಎನ್ಸಿ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಹ್ಯಾಂಡಲ್ಗಳನ್ನ ತಾತ್ಕಾಲಿಕವಾಗಿ … Continue reading BREAKING NEWS : ‘ಕಾಂಗ್ರೆಸ್’ಗೆ ಬಿಗ್ ರಿಲೀಫ್ ; ‘ಭಾರತ್ ಜೋಡೋ, ಕಾಂಗ್ರೆಸ್’ ಟ್ವಿಟರ್ ಖಾತೆ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್