BREAKING NEWS : ಟೀಂ ಇಂಡಿಯಾಗೆ ಬಿಗ್ ಶಾಕ್ ; ಬಾಂಗ್ಲಾ ಏಕದಿನ ಸರಣಿಯಿಂದ ‘ಜಡೇಜಾ’ ಔಟ್, ‘ಶಹಬಾಜ್’ಗೆ ಸ್ಥಾನ | Jadeja Ruled Out

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಅನೇಕ ಬದಲಾವಣೆಗಳನ್ನು ಪ್ರಕಟಿಸಿದೆ. ವಿಶೇಷವೆಂದರೆ, ರವೀಂದ್ರ ಜಡೇಜಾ ಅವರನ್ನು ಏಕದಿನ ಪಂದ್ಯದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ಶಹಬಾಜ್ ಅಹ್ಮದ್ ಸ್ಥಾನ ಪಡೆದಿದ್ದಾರೆ. ಯಶ್ ದಯಾಳ್ ಕೂಡ ಸರಣಿಯಿಂದ ಹೊರಗುಳಿದಿದ್ದು, ಕುಲದೀಪ್ ಸೇನ್ ಅವ್ರನ್ನ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. India all-rounder Ravindra Jadeja ruled out of Bangladesh ODIs Read @ANI Story | https://t.co/EIlAQg0c3d#RavindraJadeja … Continue reading BREAKING NEWS : ಟೀಂ ಇಂಡಿಯಾಗೆ ಬಿಗ್ ಶಾಕ್ ; ಬಾಂಗ್ಲಾ ಏಕದಿನ ಸರಣಿಯಿಂದ ‘ಜಡೇಜಾ’ ಔಟ್, ‘ಶಹಬಾಜ್’ಗೆ ಸ್ಥಾನ | Jadeja Ruled Out