BREAKING NEWS : ಭಾರತಕ್ಕೆ ದೊಡ್ಡ ಆಘಾತ ; ಫೀಲ್ಡಿಂಗ್ ವೇಳೆ ನಾಯಕ ‘ರೋಹಿತ್ ಶರ್ಮಾ’ಗೆ ಗಾಯ ಆಸ್ಪತ್ರೆಗೆ ದಾಖಲು

ನವದೆಹಲಿ : ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸವಾಲನ್ನ ಜೀವಂತವಾಗಿರಿಸಲು ಭಾರತ ತಂಡವು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನ ಗೆಲ್ಲಬೇಕಾಗಿದೆ. ಆದ್ರೆ, ಈ ನಡುವೆ ಭಾರತೀಯ ಅಭಿಮಾನಿಗಳ ಟೆನ್ಷನ್ ಹೆಚ್ಚಿಸುವ ಮಾಹಿತಿ ಹೊರಬೀಳುತ್ತಿದೆ. ಫೀಲ್ಡಿಂಗ್ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಕೈಗೆ ಗಾಯವಾಗಿದ್ದು, ಅವರನ್ನು ಎಕ್ಸ್ ರೇಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ … Continue reading BREAKING NEWS : ಭಾರತಕ್ಕೆ ದೊಡ್ಡ ಆಘಾತ ; ಫೀಲ್ಡಿಂಗ್ ವೇಳೆ ನಾಯಕ ‘ರೋಹಿತ್ ಶರ್ಮಾ’ಗೆ ಗಾಯ ಆಸ್ಪತ್ರೆಗೆ ದಾಖಲು