BREAKING NEWS : ಉಕ್ರೇನ್ ಮೇಲೆ ದೊಡ್ಡ ‘ವೈಮಾನಿಕ ದಾಳಿ’ ; 100ಕ್ಕೂ ಹೆಚ್ಚು ‘ಕ್ಷಿಪಣಿ’ ಹಾರಿಸಿದ ರಷ್ಯಾ |Russia-Ukraine War

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಷ್ಯಾ ಗುರುವಾರ ಬೆಳಿಗ್ಗೆ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಹಾರಿಸಿದ್ದು, ಉಕ್ರೇನ್ದ್ಯಾಂತ ವಾಯುದಾಳಿ ಸೈರನ್ ಮೊಳಗಿದವು. ಇನ್ನು ರಾಜಧಾನಿ ಕೈವ್ ಸೇರಿದಂತೆ ಹಲವಾರು ನಗರಗಳಲ್ಲಿ ಸ್ಫೋಟಗಳು ಕೇಳಿಬಂದವು ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದಾರೆ. “ಒಂದು ದೊಡ್ಡ ವೈಮಾನಿಕ ದಾಳಿ. ಹಲವಾರು ಅಲೆಗಳಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳು” ಎಂದು ಅಧ್ಯಕ್ಷೀಯ ಕಚೇರಿ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಫೇಸ್ಬುಕ್’ನಲ್ಲಿ ಬರೆದಿದ್ದಾರೆ. ಇನ್ನು ಉಕ್ರೇನ್’ನ ಮೈಕೊಲೈವ್ ಪ್ರದೇಶದ ಮುಖ್ಯಸ್ಥರು ಸಹ ಗಾಳಿಯಲ್ಲಿ ರಷ್ಯಾದ ಕ್ಷಿಪಣಿಗಳನ್ನ ವರದಿ … Continue reading BREAKING NEWS : ಉಕ್ರೇನ್ ಮೇಲೆ ದೊಡ್ಡ ‘ವೈಮಾನಿಕ ದಾಳಿ’ ; 100ಕ್ಕೂ ಹೆಚ್ಚು ‘ಕ್ಷಿಪಣಿ’ ಹಾರಿಸಿದ ರಷ್ಯಾ |Russia-Ukraine War