BREAKING NEWS: T20 World Cup ಗಾಗಿ ನೂತನ ಜರ್ಸಿಯನ್ನು ಅನಾವರಣಗೊಳಿಸಿದ ಬಿಸಿಸಿಐ: ಇಲ್ಲಿದೆ ನೋಡಿ ಲುಕ್‌ Team India’s Official Jersey

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಭಾರತದ ಪುರುಷರ ಕ್ರಿಕೆಟ್ ತಂಡದ ಹೊಸ ಸ್ಟೈಲಿಶ್ ಮತ್ತು ರೋಮಾಂಚಕ ಜರ್ಸಿಯನ್ನು ಅನಾವರಣಗೊಳಿಸಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ & ಟೀಮ್‌ ಈ ಹೊಸ ಬಟ್ಟೆಯನ್ನು ಅನ್ನು ಧರಿಸಲಿದೆ. ಭಾರತದ ಅಧಿಕೃತ ಜರ್ಸಿಯ ಬಿಡುಗಡೆ ಸಮಾರಂಭವು ಮುಂಬೈನಲ್ಲಿ ನಡೆಯಿತು. ಅಲ್ಲದೆ, ಈ ಕಾರ್ಯಕ್ರಮವನ್ನು ಎಂಪಿಎಲ್ ಸ್ಪೋರ್ಟ್ಸ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ನೇರ … Continue reading BREAKING NEWS: T20 World Cup ಗಾಗಿ ನೂತನ ಜರ್ಸಿಯನ್ನು ಅನಾವರಣಗೊಳಿಸಿದ ಬಿಸಿಸಿಐ: ಇಲ್ಲಿದೆ ನೋಡಿ ಲುಕ್‌ Team India’s Official Jersey