BREAKING NEWS : ನೂತನ ‘ಸಲಹಾ ಸಮಿತಿ’ಗೆ ಮೂವರು ಸದಸ್ಯರನ್ನ ಆಯ್ಕೆ ಮಾಡಿದ ‘BCCI’, ಟೀಮ್ ಇಂಡಿಯಾ ಮಾಜಿ ಆಟಗಾರನಿಗೆ ಸ್ಥಾನ |Cricket Advisory Committee

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (CAC) ನೇಮಕವನ್ನ ಪ್ರಕಟಿಸಿದ್ದು, ಅದು ರಾಷ್ಟ್ರೀಯ ಆಯ್ಕೆಗಾರರನ್ನ ಸಹ ಆಯ್ಕೆ ಮಾಡುತ್ತದೆ. ಚೇತನ್ ಶರ್ಮಾ ನೇತೃತ್ವದ ತಂಡವನ್ನ ವಜಾಗೊಳಿಸಿದ ನಂತ್ರ ಈ ಸಮಿತಿ ರಚನೆಯಾಗಿದೆ. ಅದ್ರಂತೆ, ಸಿಎಸಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷನಾ ನಾಯಕ್ ಇದ್ದಾರೆ. ಅಶೋಕ್ ಮಲ್ಹೋತ್ರಾ 7 ಟೆಸ್ಟ್ ಮತ್ತು 20 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ ಮತ್ತು ಇತ್ತೀಚೆಗೆ ಭಾರತೀಯ … Continue reading BREAKING NEWS : ನೂತನ ‘ಸಲಹಾ ಸಮಿತಿ’ಗೆ ಮೂವರು ಸದಸ್ಯರನ್ನ ಆಯ್ಕೆ ಮಾಡಿದ ‘BCCI’, ಟೀಮ್ ಇಂಡಿಯಾ ಮಾಜಿ ಆಟಗಾರನಿಗೆ ಸ್ಥಾನ |Cricket Advisory Committee