BREAKING NEWS : ಗುಜರಾತ್’ನ 200 ಸ್ಥಳಗಳ ಮೇಲೆ ಎಟಿಎಸ್ ದಾಳಿ, 96 ಜನರ ಬಂಧನ |ATS Raids in Gujarat
ಕೆಎನ್‍ಎನ್‍ಡಿಜಿಲ್ ಡೆಸ್ಕ್ : ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಭಯೋತ್ಪಾದನಾ ನಿಗ್ರಹ ದಳ (ATS) ಮಹತ್ವದ ಕ್ರಮ ಕೈಗೊಂಡಿದೆ. ಇಲ್ಲಿಯವರೆಗೆ, ಎಟಿಎಸ್ ದಾಳಿಯಲ್ಲಿ 96 ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ಟು 200 ಸ್ಥಳಗಳಿಗೆ ದಾಳಿ ನಡೆಸಲಾಗಿದ್ದು, ರಾಜ್ಯ ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಹವಾಲಾ, ಡ್ರಗ್ಸ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಈ ಆರೋಪಿಗಳನ್ನ ಬಂಧಿಸಲಾಗುತ್ತಿದೆ. ಎಟಿಎಸ್ ನೇತೃತ್ವದ ವಿವಿಧ ಏಜೆನ್ಸಿಗಳ ಜಂಟಿ ಕಾರ್ಯಾಚರಣೆಯಲ್ಲಿ, ರಾಜ್ಯದ 100ಕ್ಕೂ ಹೆಚ್ಚು ಕಂಪನಿಗಳಿಗೆ ಸಂಬಂಧಿಸಿದ ಸುಮಾರು 200 ಸ್ಥಳಗಳಲ್ಲಿ … Continue reading BREAKING NEWS : ಗುಜರಾತ್’ನ 200 ಸ್ಥಳಗಳ ಮೇಲೆ ಎಟಿಎಸ್ ದಾಳಿ, 96 ಜನರ ಬಂಧನ |ATS Raids in Gujarat
Copy and paste this URL into your WordPress site to embed
Copy and paste this code into your site to embed