BREAKING NEWS : ಆಫ್ರಿಕಾದ ಬುರ್ಕಿನಾ ಫಾಸೋದಲ್ಲಿ `IED’ ಸ್ಫೋಟ : ಕನಿಷ್ಟ 35 ಮಂದಿ ಸಾವು

ಬುರ್ಕಿನಾ : ಆಫ್ರಿಕಾದ ಬುರ್ಕಿನಾ ಫಾಸೊದ ಸಹೇಲ್ ಪ್ರದೇಶದಲ್ಲಿ ಜನರನ್ನು ಕರೆದೊಯ್ಯುತ್ತಿದ್ದ ಬೆಂಗಾವಲು ವಾಹನದ ಮೇಲೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿ ನಡೆದಿದ್ದು, ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದಾರೆ. BIGG NEWS : ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾವಧಿ ವಿಸ್ತರಣೆ ಇಲ್ಲ : ಸುಪ್ರೀಂಕೋರ್ಟ್ ಮಹತ್ವದ ಆದೇಶ ಬರ್ಕಿನಾ ಫಾಸೋದ ಉತ್ತರದಲ್ಲಿ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ಐಇಡಿ ದಾಳಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ, ಇತರ 37 ಜನರು ಗಾಯಗೊಂಡಿದ್ದಾರೆ  ಎಂದು … Continue reading BREAKING NEWS : ಆಫ್ರಿಕಾದ ಬುರ್ಕಿನಾ ಫಾಸೋದಲ್ಲಿ `IED’ ಸ್ಫೋಟ : ಕನಿಷ್ಟ 35 ಮಂದಿ ಸಾವು