BREAKING NEWS : ಏಷ್ಯಾ ಕಪ್ ಟೇಬಲ್ ಟೆನಿಸ್ ; ಭಾರತದ ‘ಮನಿಕಾ ಪಾತ್ರಾ’ ಕ್ವಾರ್ಟರ್ ಫೈನಲ್’ಗೆ ಲಗ್ಗೆ |Asia Cup Table Tennis 2022

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಇಂದು ಆರಂಭವಾದ ಏಷ್ಯಾ ಕಪ್ ಟೇಬಲ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಭಾರತದ ಮಣಿಕಾ ಪಾತ್ರಾ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಮಣಿಕಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಏಷ್ಯಾ ಕಪ್ ಟೇಬಲ್ ಟೆನಿಸ್ ಪಂದ್ಯಾವಳಿಯು ಪ್ರಿ-ಕ್ವಾರ್ಟರ್ ಫೈನಲ್’ನಿಂದ ನೇರವಾಗಿ ಪ್ರಾರಂಭವಾಯಿತು ಅನ್ನೋದನ್ನ ಗಮನಿಸಬೇಕು. ಅವರು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಚೀನಾದ ವಾಂಗ್ ಯಿದಿ ಅವರನ್ನು ಎದುರಿಸಿದರು. ರೋಚಕವಾಗಿ ನಡೆದ ಪಂದ್ಯದಲ್ಲಿ ವಿಶ್ವದ 44ನೇ ಶ್ರೇಯಾಂಕದ ಮಣಿಕಾ ಪಾತ್ರಾ … Continue reading BREAKING NEWS : ಏಷ್ಯಾ ಕಪ್ ಟೇಬಲ್ ಟೆನಿಸ್ ; ಭಾರತದ ‘ಮನಿಕಾ ಪಾತ್ರಾ’ ಕ್ವಾರ್ಟರ್ ಫೈನಲ್’ಗೆ ಲಗ್ಗೆ |Asia Cup Table Tennis 2022