ಕೆಎನ್ಎನ್ಡಿಜಿಟಲ್ ಡೆಸ್ಕ್ : ಬ್ರಿಟನ್’ನ ನೂತನ ಪ್ರಧಾನಿ ರಿಷಿ ಸುನಕ್ ಅವ್ರು ಕಿಂಗ್ ಚಾರ್ಲ್ಸ್ 2 ಅವರನ್ನ ಭೇಟಿಯಾದ ಒಂದು ಗಂಟೆಯೊಳಗೆ “ಕೆಲಸ ತಕ್ಷಣವೇ ಪ್ರಾರಂಭವಾಗುತ್ತದೆ” ಎಂಬ ಭರವಸೆ ನೀಡಿದ್ದರು. ಅದ್ರಂತೆ, ಭರವಸೆ ಈಡೇರಿಕೆಗೆ ರಿಷಿ ಮುಂದಾಗಿದ್ದು, ನೂತನ ಸಚಿವ ಸಂಪುಟ ಘೋಷಣೆಗೆ ಪೂರ್ವಭಾವಿಯಾಗಿ ಲಿಜ್ ಟ್ರಸ್ ಅವ್ರ ಸಚಿವರ ತಂಡದ ಹಲವಾರು ಸದಸ್ಯರ ರಾಜೀನಾಮೆಯನ್ನ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ ಮೂವರು ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಇವರಲ್ಲಿ ವಾಣಿಜ್ಯ ಕಾರ್ಯದರ್ಶಿ ಜಾಕೋಬ್ ರೀಸ್-ಮೊಗ್, … Continue reading BREAKING NEWS ; ‘ರಿಷಿ’ ಪ್ರಧಾನಿ ಆಗ್ತಿದ್ದಂತೆ ಹಲವು ಸಚಿವರಿಗೆ ಗೇಟ್ ಪಾಸ್, ಹಣಕಾಸು ಸಚಿವರಾಗಿ ‘ಜೆರೆಮಿ ಹಂಟ್’ ಮುಂದುವರಿಕೆ
Copy and paste this URL into your WordPress site to embed
Copy and paste this code into your site to embed