BREAKING NEWS : ದಕ್ಷಿಣ ಕಾಶ್ಮೀರದಲ್ಲಿ ಎರಡು ‘ಜೀವಂತ ಬಾಂಬ್’ ನಿಷ್ಕ್ರಿಯಗೊಳಿಸಿದ ಸಶಸ್ತ್ರ ಪಡೆ ; ತಪ್ಪಿದ ದೊಡ್ಡ ದುರಂತ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಹೂಡಿದ್ದ ಎರಡು ಐಇಡಿಗಳನ್ನ(IEDs) ಸಶಸ್ತ್ರ ಪಡೆಗಳು ಶನಿವಾರ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿವೆ. ಈ ಮೂಲಕ ದೊಡ್ಡ ದುರಂತವನ್ನ ತಪ್ಪಿದಂತಾಗಿದೆ. ಕುಲ್ಗಾಮ್ ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. “ಕುಲ್ಗಾಮ್ ಪೊಲೀಸರು 1 RR ಸೈನ್ಯದೊಂದಿಗೆ ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ಭಯೋತ್ಪಾದಕರು ನೆಟ್ಟಿದ್ದ 02 ಐಇಡಿಗಳನ್ನ (01 Timer & other Sticky) ಪತ್ತೆಹಚ್ಚಿದ್ದು, ಅವುಗಳನ್ನ ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ದುರಂತವನ್ನ ತಪ್ಪಿಸಿದ್ದಾರೆ. … Continue reading BREAKING NEWS : ದಕ್ಷಿಣ ಕಾಶ್ಮೀರದಲ್ಲಿ ಎರಡು ‘ಜೀವಂತ ಬಾಂಬ್’ ನಿಷ್ಕ್ರಿಯಗೊಳಿಸಿದ ಸಶಸ್ತ್ರ ಪಡೆ ; ತಪ್ಪಿದ ದೊಡ್ಡ ದುರಂತ