ನವದೆಹಲಿ : ಆಗಸ್ಟ್ 30ರ ನಂತರ ಇನ್ನೂ ಒಂದು ವರ್ಷದ ಅವಧಿಗೆ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ಅವ್ರ ಸೇವೆಯನ್ನು ವಿಸ್ತರಿಸಲು ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ.

ಇನ್ನು ಈ ಹಿಂದೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವ್ರಿಗೆ ಸರ್ಕಾರವು ಒಂದು ವರ್ಷದ ವಿಸ್ತರಣೆಯನ್ನ ನೀಡಿತ್ತು. ಈಗ ಮತ್ತೊಂದು ಅವಧಿಗೆ ಅಧಿಕಾರವಧಿ ವಿಸ್ತರಿಸಿದೆ.

ಅಂದ್ಹಾಗೆ, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಗೌಬಾ ಅವರನ್ನ 2019ರಲ್ಲಿ ಎರಡು ವರ್ಷಗಳ ಕಾಲ ದೇಶದ ಉನ್ನತ ಅಧಿಕಾರಶಾಹಿ ಹುದ್ದೆಗೆ ನೇಮಿಸಲಾಯಿತು.

Share.
Exit mobile version