BREAKING NEWS ; “ಕ್ಷಮೆಯಾಚಿಸಿ ಇಲ್ಲವೇ ಕಾನೂನು ಕ್ರಮ ಎದುರಿಸಿ” ; ಆದಿಪುರುಷ್ ನಿರ್ದೇಶಕ ‘ಓಂ ರಾವತ್’ಗೆ ಲೀಗಲ್ ನೋಟಿಸ್

ನವದೆಹಲಿ : ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಮೊದಲ ಟೀಸರ್ ಅಕ್ಟೋಬರ್ 2ರಂದು ಬಿಡುಗಡೆಯಾದಾಗಿನಿಂದ ವಿವಾದದಲ್ಲಿ ಸಿಲುಕಿದೆ. ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವತ್ ಅವರಿಗೆ ಸರ್ವ ಬ್ರಾಹ್ಮಣ ಮಹಾಸಭಾ ಗುರುವಾರ ನೋಟಿಸ್ ಕಳುಹಿಸಿದ್ದು, ಏಳು ದಿನಗಳಲ್ಲಿ ವಿವಾದಾತ್ಮಕ ದೃಶ್ಯಗಳನ್ನ ಚಿತ್ರದಿಂದ ತೆಗೆದುಹಾಕುವಂತೆ ಸೂಚಿಸಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇನ್ನು ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ಅವರ ಪರವಾಗಿ ವಕೀಲ … Continue reading BREAKING NEWS ; “ಕ್ಷಮೆಯಾಚಿಸಿ ಇಲ್ಲವೇ ಕಾನೂನು ಕ್ರಮ ಎದುರಿಸಿ” ; ಆದಿಪುರುಷ್ ನಿರ್ದೇಶಕ ‘ಓಂ ರಾವತ್’ಗೆ ಲೀಗಲ್ ನೋಟಿಸ್